ರಕ್ಷಕನು ನಮಗಾಗಿ – Rakshakanu Namagaagi Kannada Christmas Song lyrics, written tune and sung by Rev.J samuel.
ರಕ್ಷಕನು ನಮಗಾಗಿ ಇಂದು ಜನಿಸಿದ
ನಮ್ಮ ಪಾಪ ಶಾಪದ ವಿಮೋಚನೆಯು
ಇಂದು ದೊರಕಿತು
Happy happy Christmas
We wish you merry Christmas
1. ಅದ್ವಿತೀಯನು ಆದಿಸ್ವರೂಪನು ಆಶ್ಚರ್ಯಕರನು
ಈ ಭೂಮಿಯಲ್ಲಿ ನಮ್ಮ ಮನದಲ್ಲಿ ಇಂದು ಜನಿಸಿದ
Happy happy Christmas
We wish you merry Christmas
2. ಪಾಪರಹಿತನು ಪಾವನನು ಪರಿಶುದ್ಧ ದೇವನು
ಈ ಭೂಮಿಯಲ್ಲಿ ನಮ್ಮ ಮನದಲ್ಲಿ ಇಂದು ಜನಿಸಿದ
Happy happy Christmas
We wish you merry Christmas
3. ರಾಜರ ರಾಜನು ಪ್ರಭುಗಳ ಪ್ರಭುವು ದೇವಾಧಿ ದೇವನು
ಈ ಭೂಮಿಯಲ್ಲಿ ನಮ್ಮ ಮನದಲ್ಲಿ ಇಂದು ಜನಿಸಿದ
Happy happy Christmas
We wish you merry Christmas
Rakshakanu Namagaagi lyrics in English
ರಕ್ಷಕನು ನಮಗಾಗಿ song lyrics, Rakshakanu Namagaagi lyrics, Kananda christmas songs
Estimated reading time: 1 minute



