ಸಂತೋಷ ಸಂತೋಷ ಸಂತೋಷವೇ – Santosha santosha santoshave Lyrics

Faith Score+1
Faith Score+1

ಸಂತೋಷ ಸಂತೋಷ ಸಂತೋಷವೇ – Santosha santosha santoshave Kananda Christian Song Lyrics, Written and Sung by Pr. Paul joy

ಸಂತೋಷ ಸಂತೋಷ ಸಂತೋಷವೇ
ಪರಲೋಕ ಸಂತೋಷವೇ ||2
ಸಂತೋಷ ಸಂತೋಷ ಸಂತೋಷವೇ
ಆತನ್ ಸಮ್ಮುಖದಿ ಸಂತೋಷವೇ ||2

  1. ಕರ್ತನ ಯುದ್ಧದಲ್ಲಿ ನಾವಿರುವಾಗ
    ಕಳವಳವಿರುವದಿಲ್ಲ
    ಕೈಗಳನೆತ್ತಿ ಕೊಂಡಾಡುವಾಗ
    ಜಯ ಜಯ ಜಯ ನಮಗೆ
  2. ಜೀವನ ನಾವೆಯಲ್ಲಿ ನಾವಿರುವಾಗ
    ಭಯಪಡ್ವ ಅಗತ್ಯವಿಲ್ಲ
    ಯೇಸು ಸ್ವಾಮಿಯ ನಂಬುವಾಗ
    ಕೃಪೆ ಕೃಪೆ ಕೃಪೆ ನಮಗೆ
  3. ಹೋರಾಟ ಬಾದೆ ನಮಗಿರುವಾಗ
    ಸೋಲುವುದೇ ಬೇಡ ಲೋಕವ ಗೆದ್ದವ
    ನಮ್ಮಲ್ಲಿರುವಾಗ ಜಯ ಜಯ ಜಯ ನಮಗೆ

ಸಂತೋಷ ಸಂತೋಷ ಸಂತೋಷವೇ Lyrics, Santosha santosha santoshave Song Lyrics

Santosha santosha santoshave Lyrics in English

Santosha santosha santoshave
paraloka santoshave ||2
santosha santosha santoshave
aatan sammukhadi santoshave ||2

  1. Kartana yuddhadalli naaviruvaaga
    kalavalaviruvadilla
    kaigalanetti kondaaduvaaga
    jaya jaya jaya namage
  2. Jeevana naaveyalli naaviruvaaga
    bhayapadva agatyavilla
    Yesu svaamiya nambuvaaga
    krupe krupe krupe namage
  3. Horaata baade namagiruvaaga
    soluvude beda lokava geddava
    nammalliruvaaga jaya jaya jaya namage
    ನೀವು ನಮ್ಮ ಸೇವೆಯನ್ನು ನೆನಸಿ ಉದಾರ ಮನಸ್ಸಿನಿಂದ ಕಾಣಿಕೆ ನೀಡಲು ಬಯಸುವುದಾದರೆ, ಈ ಸೇವೆಗೆ ನಿಮ್ಮ ಅಮ್ಯೂಲವಾದ ಕಾಣಿಕೆ ಬಿತ್ತಿರಿ. ನೀವು ಕಳುಹಿಸುವ ಕಾಣಿಕೆ ದೇವರ ಮಹಿಮೆಗಾಗಿ ದೊಡ್ಡ ಕಾರ್ಯಗಳನ್ನು ಮಾಡಲ್ಲೂ ಸಹಾಯಮಾಡುತ್ತದೆ.

Key Takeaways

  • The article features the lyrics of the Kannada Christian song ‘ಸಂತೋಷ ಸಂತೋಷ ಸಂತೋಷವೇ – Santosha santosha santoshave’.
  • It emphasizes themes of joy, faith in Jesus, and strength during struggles.
  • The lyrics repeat important phrases that celebrate happiness in the presence of the Lord.
  • Additionally, it encourages readers to consider donations to support services for God’s glory.

Estimated reading time: 2 minutes

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo