Thudhigal Oyaadhu Kannada Christian Song Lyrics Originally Written and Sung by Pas. John Jebaraj – ಸ್ತುತಿಯೂ ಎಂದಿಗೂ ನಿಲ್ಲದು
ಮಿನ್ ಗಳ ಹಿಡಿದವ ಮನುಷ್ಯನ ಹಿಡಿಯಲು ಕರೆದ ಯೇಸು ನನ್ ಹಡಗಿನಲ್ಲಿ
ನಿಶ್ಚಯ ಒಂದು ದಿನ ನಿರಾಕರಿಸುವೆ ಎಂದು ತಿಳಿದು ಕರೆದವ ಜೊತೆಗುಂಟು
ನಾ ಎಸೆದ ಬಲೆಗಳೆಲ್ಲ ಬರಿದಾಗಿ ಹೋದರು
ಸಂಗಡ ಆತಾನಿರುವಾಗ ಭಯ ಏಕೆ
ಗಾಳಿ ಗರ್ಜನೆಯೋ ಅಲೆ ಅಬ್ಬರವೂ
ನನ್ ಸ್ತುತಿಯು ನಿಲ್ಲದು
ದಡ ಕಾಣದೆ ಕಣ್ಣು ಅಲೆದರು
ನನ್ ಸ್ತುತಿಯು ನಿಲ್ಲದು
ನನ್ ನಂಬಿಕೆ ಲಜ್ಜೆಗೊಂಡರು
ನನ್ ಸ್ತುತಿಯು ನಿಲ್ಲದು
ಬಿಟ್ಟು ಬಿಡಲು ಬಾರದವರ
ಬಿಟ್ಟು ಹೋಗಲು ಅರಿಯದು
ನಿನ್ನ ಬಿಟ್ಟು ನಂಬವುದಕ್ಕೆ
ಬೇರೆ ಯಾರು ಇಲ್ಲಿಲ್ಲ
ನಿನ್ನ ಬಿಟ್ಟು ನಂಬುವುದಕ್ಕೆ
ನನಗೆ ಯಾರು ಇಲ್ಲಿಲ್ಲ
ಸಮುದ್ರದಿ ತೇಲುವ ದೋಣಿಯ ನಂಬಿಲ್ಲ
ಸಮುದ್ರದಿ ನಡೆಯುವರ ನಂಬಿ ಬಂದೆ
ಈಜಲು ತಿಳಿದೋ ಮೀನುಗಾರನಾದರೂ
ನೀ ಬಂದು ಕೈ ಹಿಡಿಯಲು
ಕಾದಿರುವೆ
ನಾ ಮುಳುಗೋ ಸುದ್ದಿಯನ್ನು
ಊರ ಬಾಯಿಗೆ ಬೀಳದಂತೆ
ಕರೆದವ ಕೈಬಿಡನೆಂದು ಹೇಳಿಸುವೆ
ಗಾಳಿ ಗರ್ಜನೆಯೋ ಅಲೆ ಅಬ್ಬರವೂ
ನನ್ ಸ್ತುತಿಯು ನಿಲ್ಲದು
ದಡ ಕಾಣದೆ ಕಣ್ಣು ಅಲೆದರು
ನನ್ ಸ್ತುತಿಯು ನಿಲ್ಲದು
ನನ್ ನಂಬಿಕೆ ಲಜ್ಜೆಗೊಂಡರು
ನನ್ ಸ್ತುತಿಯು ನಿಲ್ಲದು
ಬಿಟ್ಟು ಬಿಡಲು ಬಾರದವರ
ಬಿಟ್ಟು ಹೋಗಲು ಅರಿಯದು
ನಿನ್ನ ಬಿಟ್ಟು ನಂಬವುದಕ್ಕೆ
ಬೇರೆ ಯಾರು ಇಲ್ಲಿಲ್ಲ
ನಿನ್ನ ಬಿಟ್ಟು ನಂಬುವುದಕ್ಕೆ
ನನಗೆ ಯಾರು ಇಲ್ಲಿಲ್ಲ
Thudhigal Oyaadhu Kannada Lyrics, ಸ್ತುತಿಯೂ ಎಂದಿಗೂ ನಿಲ್ಲದು Lyrics
Thudhigal Oyaadhu Kannada Song Lyrics in English
Meengala hidava manushana hidiyalu karedha yesu nan hadaginalli
Nischaya ondu dina nirakarisuve yendu thileedhu
Karedhava jotheguntu
Naa Yesedha Balegalella baridhaagi hoodharu
Sanganda aathaniruvaaga bhayayaeke
Ch:
Ghali gharjanayo Hale abbaravo
Nan Sthuthiyu nilladhu
Dhada kaanadhe kannu Aledharu
Nan Sthuthiyu nilladhu
Nan Nambikke lajegondaru
Nan Sthuthiyu nilladhu
Bittu bidalu Baaradhavara bittu hoogalu ariyadhu
Ninna bittu nambuvudhakke bere yaaru el ella
Bittu bidalu Baaradhavara bittu hoogalu ariyadhu
Ninna bittu nabuvudhakke Nanage yaaru el ella
Verse-2
Samudradhi theluva dhoniya nambilla
Samudradhi nadeyuvara nambi bandhe
Eejalu thilidha meenugaranaadharu
Nee bandhu kai hidiyalu kaadhiruve
Naa muzhugo sudhhiyannu
Oora baayige beeladhanthe
Karedhava kaibidanendhu helisuve
Key Takeaways
- Thudhigal Oyaadhu Kannada Christian song lyrics were originally written and sung by Pas. John Jebaraj.
- The song emphasizes unwavering faith and praise, regardless of challenges or fear.
- Key themes include trust in Jesus and the strength found in belief.
- The article includes a translation of the lyrics into English and links to related songs.
Estimated reading time: 2 minutes

