ಇಮ್ಮಾನುವೇಲನೆ ಇಮ್ಮಾನುವೇಲನೆ – Emmanuvelane Emmanuvelane

Faith Score+2
Faith Score+2

ಇಮ್ಮಾನುವೇಲನೆ ಇಮ್ಮಾನುವೇಲನೆ – Emmanuvelane Emmanuvelane

English Lyrics

Emmanuvelane Emmanuvelane
Nannondige Nee Iruvathane //2//
Aradhane Aradhane Aradhane Aradhane //2//

1) Kannirina Samayadi Naa Haadu Hogalu
Nanna Kannira Nee Oresiruve //2//
Balahina Samayadi Naa Kuggi Hogalu
Nannondigiddu Nee Balapadiside //2//

Yehovah Shammah Neenu Nanna Devare
Nannondige Neenu Iruvaathanu //2//

2) Naa Nambidavaru Nanna Kaiyannu Bittaru
Nanna Kai Hididu Nee Nadesiruve //2//
Ellaru Nannanu Tallibittaru
Ninna Krupeyinda Nanna Karediruve //2//

Yehovah Shammah Neenu Nanna Devare
Nannondige Neenu Iruvaathanu //2//


Emmanuvelane Emmanuvelane Kannada Lyrics

ಇಮ್ಮಾನುವೇಲನೆ ಇಮ್ಮಾನುವೇಲನೆ ನನ್ನೋಂದಿಗೆ ನೀ ಇರುವಾತನೆ ||2||
ಆರಾದನೆ ಆರಾದನೆ ಆರಾದನೆ ಆರಾದನೆ ||2||

1) ಕಣ್ಣೀರಿನ ಸಮಯದಿ ನಾ ಹಾದು ಹೋಗಲು ನನ್ನ ಕಣ್ಣಿರಾ ನೀ ಒರೆಸಿರುವೆ ||2||
ಬಲಹೀನ ಸಮಯದಿ ನಾ ಕುಗ್ಗಿ ಹೋಗಲು ನನ್ನೋಂದಿಗಿಂದ್ದು ನೀ ಬಲಪಡಿಸಿದೆ ||2||
ಯೇಹೋವಾ ಶಮ್ಮಾ ನೀನು ನನ್ನ ದೇವರೆ ನನ್ನೋಂದಿಗೆ ನೀ ಇರುವಾತನು ||2||

2) ನಾ ನಂಬಿದವರು ನನ್ನ ಕೈಯನ್ನು ಬಿಟ್ಟರು ನನ್ನ ಕೈ ಹಿಡಿದು ನೀ ನಡೆಸಿರುವೆ ||2||
ಎಲ್ಲರೂ ನನ್ನನ್ನು ತಳ್ಳಿಬಿಟ್ಟರು ನಿನ್ನ ಕೃಪೆಯಿಂದ ನನ್ನ ಕರೆದಿರುವೆ ||2||
ಯೇಹೋವಾ ಶಮ್ಮಾ ನೀನು ನನ್ನ ದೇವರೆ ನನ್ನೋಂದಿಗೆ ನೀ ಇರುವಾತನು ||2||

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo