ಭಯವು ಬಂದಾಗ ಮನವು ಸೋತಾಗ – Bhayavu Bandaga
ಭಯವು ಬಂದಾಗ ಮನವು ಸೋತಾಗ – Bhayavu Bandaga
ಭಯವು ಬಂದಾಗ
ಮನವು ನೋಂದಾಗ
ಜೊತೆಗೆ ಇರುವಾತನೆ
ಜೀವನ ಸೋತಾಗ
ಭರವಸೆ ಕಳೆದಾಗ
ಸ್ವೂತಿ೯ಯ ತಂದತಾನೆ !! 2 !!
ನನ್ನ ಬಾಳಿಗೆ ಸ್ವೂತಿ೯ದಾಯಕ
ಜೀವಧತಾನೆ ನನ್ನೆಸುವೆ !! 2 !!
!! ಭಯವು !!
ಆ ನಿನ್ನ ಪ್ರೀತಿಗೆ ನಿನ್ನ ತ್ಯಾಗಕ್ಕೆ
ಏನು ಬದಲಾಗಿ ನಾ ನೀಡಲಿ
ಈ ನನ್ನ ಮುರಿದೋದ ಬರಿದಾದ
ಮನವನ್ನೇ ನಾ ನೀಡುವೆ !! 2 !!
ನನ್ನ ಜೀವಕ್ಕೆ ನಿಜ ಆಸರೆ
ಜೀವದಾತನೆ ನನ್ನಸುವೆ !! 2 !!
!! ಭಯವು !!
ಈ ಒಂಟಿ ಜೀವಕ್ಕೆ ಕುಗ್ಗಿದ
ಮನಸ್ಸಿಗೆ
ಆತ್ಮ ಸಂತೋಷ ನೀ ನೀಡಿದೆ
ನೀ ನನ್ನ ಕೊನೆವರೆಗೂ ನನ್ನ
ಜೊತೆಯಲ್ಲಿ
ಉಸಿರಾಗಿಯೇ ಬಾಳುವೇ !! 2 !!
ನನ್ನ ಬಾಳಿಗೆ ನಿಜ ಆಸರೆ
ಜೀವದಾತನೆ ನನ್ನೇಸುವೆ !! 2 !!
!! ಭಯವು !!
Bhayavu Bandaga lyrics, Bhayavu Bandaga song lyrics
- ನನ್ ಜೀವಿತಾ ಭಾಗಸ್ವಾಮಿ – Nan Jeevitha Bhaaga Swaamy
- Appa Ninna Upakaara – ಅಪ್ಪಾ ನಿನ್ನ ಉಪಕಾರ
- Nanage Neenalladhe – ನನಗೆ ನೀನಲ್ಲದೇ ಯಾರಿಲ್ಲಯ್ಯಾ
- Priya Karthane – ಪ್ರಿಯ ಕರ್ತನೇ
- Kannira Oreside – ಕಣ್ಣೀರ ಒರೆಸಿದೆ
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."