E Badavala balalli – ಈ ಬಡವಳ ಬಾಳಲ್ಲಿ
ಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ
ಈ ದೀನನ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2
E Badavana balalli belakagi bande yesayya
E Dinana balannu melakke ettide ayya – 2
ಪ್ರೀತಿ ಪ್ರೀತಿ ಎಂದು ಹುಡುಕಲು
ನಿಜವಾದ ಪ್ರೀತಿ ಇಲ್ಲ – 2
Priti priti endu hudukalu
nijavada priti illa – 2
ನಿನ್ ಪ್ರೀತಿಯೇ ನನಗೆ ಸಾಕಾಯ್ಯಾ
ಬೇರೇನೂ ಬೇಡ ಯೇಸಯ್ಯಾ – 2 || ಈ||
nin pritiye nanage sakayya
berenu beda yesayya – 2 || ī||
ನಾ ನಂಬಿದಾ ನನ್ನವರೂ
ನನ್ನ ದಾರಿಗೆ ಮುಳ್ಳಾದರು – 2
Na nambida nannavaru
nanna darige mulladaru – 2
ನಾ ಯಾರನ್ನು ನಂಬಲಿ ಯೇಸಯ್ಯಾ
ನಿನ್ನ ಬಿಟ್ಟರೆ ನನಗೆ ಯಾರಿಲ್ಲ – 2 || ಈ||
na yarannu nambali yesayya
ninna bittare nanage yarilla – 2 || ī||
ಈ ಲೋಕದಾ ಜನರೂ
ಮುಖ ನೋಡಿ ಪ್ರೀತಿಸುವರು -2
E lokada janaru
mukha nodi pritisuvaru -2
ನನ್ನ ಹೃದಯವಾ ನೋಡಿ ಪ್ರೀತಿಸಿದೆ
ನಿನ್ನಂತ ದೇವರು ಯಾರು ಇಲ್ಲ – 2
nanna hr̥dayava nodi pritiside
ninnanta devaru yaru illa – 2

