Paralokadalli ninna mahime thumbide – ಪರಲೋಕದಲ್ಲಿ ನಿನ್ನ ಮಹಿಮೆ ತುಂಬಿದೆ
ಪರಲೋಕದಲ್ಲಿ ನಿನ್ನ ಮಹಿಮೆ ತುಂಬಿದೆ
ಭೂಲೋಕದಲ್ಲಿ ನಿನ್ನ ಪ್ರಸನ್ನತೆ ಹರಡಿದೇ…..
ಪರಲೋಕದಲ್ಲಿ ನಿನ್ನ ಮಹಿಮೆ ತುಂಬಿದೆ
ಭೂಲೋಕದಲ್ಲಿ ನಿನ್ನ ಪ್ರಸನ್ನತೆ ಹರಡಿದೇ…..
ಜೀವಂತನೇ ಜೀವಂತನೇ…..
ಜೀವಿಸುವ ಯೇಸಯ್ಯನ ಆರಾಧಿಸುವೆ…..
ಪರಲೋಕದಲ್ಲಿ…….
- ಪರಲೋಕದಲ್ಲಿರುವ ನಮ್ಮ ತಂದೆಯೇ
ನಿನ್ನ ನಾಮವು ಪರಿಶುದ್ದವಾಗಿದೆ // 2 //
ನಿನ್ನ ರಾಜ್ಯವು ಬರಲಿನಿನ್ನ ಚಿತ್ತವು ನೆರವೆರಲಿ // 2 //
ಪರಲೋಕದಲ್ಲಿ…….
- ಪರಲೋಕದಲ್ಲಿ ಮಹಾ ಶಬ್ದವನ್ನು ಕೇಳಿದೆ
ಹಲ್ಲೆಲುಯಾ ಶಕ್ತಿ ಜಯವು ದೇವರಲ್ಲಿದೇ // 2 //
ನಿನ್ನ ರಾಜ್ಯವು ಬರಲಿನಿನ್ನ ಚಿತ್ತವು ನೆರವೆರಲಿ // 2 //
ಪರಲೋಕದಲ್ಲಿ…….
- ಪರಲೋಕದಾ ಭಾಗಿಲು ತೆರೆದಿರುವುದು
ಭಕ್ತರ ಪ್ರಾರ್ಥನೆ ಕೇಳುತಿರುವದು // 2 //
ನಿನ್ನ ರಾಜ್ಯವು ಬರಲಿನಿನ್ನ ಚಿತ್ತವು ನೆರವೆರಲಿ // 2 //
ಪರಲೋಕದಲ್ಲಿ ನಿನ್ನ ಮಹಿಮೆ ತುಂಬಿದೆ
ಭೂಲೋಕದಲ್ಲಿ ನಿನ್ನ ಪ್ರಸನ್ನತೆ ಹರಡಿದೇ…..
ಪರಲೋಕದಲ್ಲಿ ನಿನ್ನ ಮಹಿಮೆ ತುಂಬಿದೆ
ಭೂಲೋಕದಲ್ಲಿ ನಿನ್ನ ಪ್ರಸನ್ನತೆ ಹರಡಿದೇ…..
ಜೀವಂತನೇ ಜೀವಂತನೇ…..
ಜೀವಿಸುವ ಯೇಸಯ್ಯನ ಆರಾಧಿಸುವೆ…..
ಪರಲೋಕದಲ್ಲಿ


