ಸ್ಮರಿಸು ಓ ನನ್ ಮನವೇ – Smarisu oo nan manave
ಸ್ಮರಿಸು ಓ ನನ್ ಮನವೇ ಸ್ತುತಿಸು ಓ ನನ್ ತನುವೇ ||2||
ಹೃದಯಾತರಾಳದಿಂದಲೇ ಕೃತಜ್ಞತೆಯ ಭಾವದಿಂದಲೇ ||2||
ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ ।। ಸ್ಮರಿಸು ।।
1) ನನ್ನನ್ನು ಸೃಷ್ಟಿಸಿದೆ ನೀ ನನ್ನನ್ನು ರೂಪಿಸಿದೆ ನೀ
ನನ್ನ ವಿಮೋಚಿಸಿದೆ ನೀ ನನ್ನ ಕರ್ತನೇ
ನೀ ನನ್ನ ಹೆಸರನ್ನು ಹಿಡಿದು ಕರೆದಂತ ದೇವರು ನೀನೇ
ನನ್ನ ನಿನ್ನ ಸೊತ್ತನ್ನಾಗಿ ನೀನು ಮಾಡಿದೇ ||2||
ಹೃದಯಾತರಾಳದಿಂದಲೇ ।। ಸ್ಮರಿಸು ।।
2) ನಾನು ನಿನ್ನ ಮಹಿಮೆ ಗಾಗಿ ಸ್ತೋತ್ರವ ಸಲ್ಲಿಸುವಂತೆ
ನನ್ನನ್ನು ಆರಿಸಿಕೊಂಡ ನನ್ನ ದೇವರೇ
ನಿನ್ನ ರಾಜ್ಯ ವ್ಯಾಪ್ತಿಗಾಗಿ ನನ್ನನ್ನು ಉಪಯೋಗಿಸಿದೆ
ನನ್ನನ್ನು ಬಲಪಡಿಸಿದ ಸರ್ವಶಕ್ತನೇ || 2 ||
ಹೃದಯಾತರಾಳದಿಂದಲೇ ।। ಸ್ಮರಿಸು ।।
Smarisu oo nan manave song lyrics in english
Smarisu oo nan manave
Stutisu oo nan tanuve
Hrudaya antaraaladindale
Krutagnateya bhavadindale
Ninnanne smarisuve
Ninnanne stutisuve
1.Nannannu strustiside nee
Nannannu roopiside nee
Nanna vimochisidenee
Nanna Karthane
Nee nanna hesarannu hididu
Karedanta Devaru neene
Nanna ninna sothanaagi
Neenu maadide
Hrudaya antaraaladindale
Krutagnateya bhavadindale
Ninnanne smarisuve
Ninnanne stutisuve
2.Naanu ninna mahimegaagi
Stotrava sallisuvante
Nannannu arisikonda
Nanna Devare
Nin rajya vyaptigaagi
Nannannu vopayogiside
Nannannu balapadisida
Sarva saktane
Hrudaya antaraaladindale
Krutagnateya bhavadindale
Ninnanne smarisuve
Ninnanne stutisuve
Smarisu oo nan manave
Stutisu oo nan tanuve



