ನನಗ್ಯಾರು ಇಲ್ಲ ನಿನ್ನ ಹೊರತು – Ninna Horathu Lyrics

Faith Score+2
Faith Score+2

ನನಗ್ಯಾರು ಇಲ್ಲ ನಿನ್ನ ಹೊರತು – Ninna Horathu Kananda Christian Song Lyrics, Written and Sung by Sujith Priyan

ನನಗ್ಯಾರು ಇಲ್ಲ ನಿನ್ನ ಹೊರತು
ನನಗಾಶ್ರಯವಿಲ್ಲ ನಿನ್ನ ತೊರೆದು
ನನಗ್ಯಾರು ಇಲ್ಲ ನಿನ್ನ ಹೊರತು
ನನಗಾಸರೆ ಇಲ್ಲ ನಿನ್ನ ಮರೆತು- ಯೇಸಯ್ಯ- (4)

ನನ್ನ ಕಾಲುಗಳು ಜಾರಿದವುಗಳೇ;
ನನ್ನ ಹೆಜ್ಜೆಗಳು ತಪ್ಪಿದವುಗಳೇ.
ನಿನ್ನ ಚಿತ್ತವನ್ನು ನನಗೆ ಕಲಿಸಯ್ಯ
ಮಟ್ಟ ನೆಲದಲ್ಲಿ ನನ್ನನ್ನು ನಡೆಸಯ್ಯ
-ಯೇಸಯ್ಯ -4.
Psa 73:3,Psa 143:10

ನನ್ನ ಮನಸ್ಸನ್ನು ನಿರ್ಮಲ ಮಾಡಿಕೊಂಡು
ನಿನ್ನ ಶುದ್ಧತೆಯಲ್ಲಿ ಕೈ ತೊಳಕೊಳ್ಳುವೆ
ನಿನ್ನ ಬಲಗೈಲಿ ಹಿಡಿದೆನ್ನ ನಡೆಸುವೆ;
ತರುವಾಯ ಮಹಿಮೆಗೆ ಸೇರಿಸಿಕೊಳ್ಳುವೆ.
-ಯೇಸಯ್ಯ.-4.
Psa 73:13,Psa 73:24

ತನು ಮನಕ್ಷಯಿಸಿದರು ನೀ ನನ್ನ ಶರಣನೆ
ನನ್ನಯ ಪಾಲು ನೀ ನನ್ನ ದೇವರೇ
ಇಹಲೋಕದಲ್ಲಿ ನಿನ್ನನ್ನೇ ಬಯಸುವೆ
ನಿನ್ನನ್ನೆ ಹೊರತು ಯಾರನ್ನು ಬೇಡುವೆ₹?
ಯೇಸಯ್ಯ-4.
Psa 73:26,73:25

Ninna Horathu Lyrics in English

ನನಗ್ಯಾರು ಇಲ್ಲ ನಿನ್ನ ಹೊರತು Lyrics, Ninna Horathu Song Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article presents the song lyrics for ‘ನನಗ್ಯಾರು ಇಲ್ಲ ನಿನ್ನ ಹೊರತು – Ninna Horathu,’ written and sung by Sujith Priyan.
  • The lyrics express a deep reliance on Jesus, emphasizing that there is no one else besides Him.
  • Psalms 73:3, 73:10, 73:13, and 73:26 are referenced, highlighting the song’s biblical connections.
  • The song reflects themes of devotion, purity, and the desire for God’s presence in life.

Estimated reading time: 2 minutes

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo